ಬ್ಲಾಗಿಂಗ್ ಮೂಲಕ ಆನ್ ಲೈನ್ ನಲ್ಲಿ ಹಣವನ್ನು ಗಳಿಸುವುದು ಹೇಗೆ : how to earn money online through blogging , easy money earning

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆನ್ಲೈನ್ ಮೂಲಕ ಹಣಗಳಿಸುವ ಮಾರ್ಗದ ಹುಡುಕಾಟದಲ್ಲಿ ಇರುವದು ಸಹಜ , ಆದರೆ ಹೆಚ್ಚಿನ ಜನರು online games ಗಳ  ಮೂಲಕ ಹಣಗಳಿಸಲು ಮುಂದಾಗುತ್ತಾರೆ  ಆದರೆ ಇದರಲ್ಲಿ ಹಣದ ನಷ್ಟ, ಚಟ ಹಿಡಿಯುವುದು ಮತ್ತು ಜೂಜಾಗಿ ಮಾರ್ಪಾಡಾಗುವ ಸಾದ್ಯತೆಗಳು ಇರುತ್ತದೆ . ಆದ್ದರಿಂದ ಸರಿಯಾದ ಮಾರ್ಗ ಕಂಡುಕೊಂಡು ಹಣಗಳಿಸುವುದು ಅತ್ಯಂತ ಮುಖ್ಯ ಅದರಲ್ಲಿ ಒಂದು ಪ್ರಮುಖ ಮಾರ್ಗವೇನದರೆ ಬ್ಲಾಗ್ಗಿಂಗ್ (blogging), ಹಾಗಾಗಿ ನಿಮಗಾಗಿ ಈ  ಲೇಖನದಲ್ಲಿ ಬ್ಲಾಗಿಂಗ್ ಮೂಲಕ ಆನ್ ಲೈನ್ ನಲ್ಲಿ ಹಣವನ್ನು ಗಳಿಸುವುದು ಹೇಗೆ ಎಂದು ಸಂಪೂರ್ಣ ಮಾಹಿತಿ ನೀಡಲೀದ್ದೆವೆ.






Blogging  ಮಾಡುವುದರಿಂದ ಆಗುವ ಅನುಕೂಲ 

  • Blogging  ಅನ್ನು ಕೇವಲ ಹಣಗಳಿಸಲು ಮಾತ್ರವಲ್ಲದೆ ನಿಮ್ಮ career  ಆಗಿ ಕೂಡ ಮಾಡಿಕೊಳ್ಳಬಹುದು. 
  • ನಿಮ್ಮಲ್ಲಿ ಬರವಣಿಗೆಯ ಕೌಶಲ್ಯ ಉತ್ತಮವಾಗಿದ್ದಾರೆ ಮನೆಯಲ್ಲಿಯೇ ಕುಳಿತು ನಿಮ್ಮ ಬ್ಲಾಗ್ ಮೂಲಕ ಪ್ರಪಂಚದಾದ್ಯಂತ ಓದುಗರನ್ನು ಸಾಂಪದಿಸಬಹುದು . 
  • ನಿಮ್ಮ ಬ್ಲಾಗ್ ಅನ್ನು ಒಂದು ಬ್ರಾಂಡ್ ಆಗಿ ಕೂಡ ಮಾಡಲು ಸಾದ್ಯವಿದೆ . 
  • ಮುಖ್ಯವಾಗಿ ಬ್ಲಾಗ್ ಅನ್ನು ಶುರುಮಾಡಲು ಯಾವುದೇ ರೀತಿಯ ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ . 
  • ಬ್ಲಾಗ್ಗಿಂಗ್ ಅನ್ನು ಕೇವಲ English ನಲ್ಲಿ ಮಾತ್ರವಲ್ಲದೆ , ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಕೂಡ ಮಾಡಬಹುದಾಗಿದೆ .


Blogging  ಮಾಡುಲು ಅಗತ್ಯವಿರುವ ವಸ್ತುಗಳು 

  • ಬ್ಲಾಗ್ ಬರೆಯಲು ಒಂದು ಉತ್ತಮ ಟಾಪಿಕ್  ಹುಡುಕುವುದು ಅಗತ್ಯ. 
  • ಲ್ಯಾಪ್ಟಾಪ್  ಅಥವಾ ಮೊಬೈಲ್ ಫೋನ್.
  • ಇಂಟರ್ನೆಟ್ ಸಂಪರ್ಕ ಅತ್ಯಗತ್ಯವಾಗಿದೆ .
[ ಬ್ಲಾಗ್ ಬರೆಯಲು ಒಂದು ಉತ್ತಮ ಟಾಪಿಕ್ ಗಳಿಗಾಗಿ  :-                                                      ]


Blogging ವೇದಿಕೆಗಳು  (Platforms) :

1. Blogspot (ಫ್ರೀ )

2. WordPress (ಅಲ್ಪ ಪ್ರಮಾಣದ ಹೂಡಿಕೆ ಅಗತ್ಯ )



Blogging  ಮಾಡಲು A to Z  ಮಾಹಿತಿ 



1. ಬ್ಲಾಗ್ ಪೇಜ್ ಗೆ ಒಂದು ಆಕರ್ಷಣೀಯ ಹೆಸರು ಹುಡುಕುವುದು:

ಬ್ಲಾಗ್ಗಿಂಗ್ ಅಲ್ಲಿ ಮುಖ್ಯ ಅಂಶವೆಂದರೆ ನಿಮ್ಮ ಪುಟಕ್ಕೆ ಒಂದು ಹೆಸರನ್ನು ಇಡುವುದು , ಈ ಹೆಸರು ನಿಮ್ಮ ಪೇಜ್ ಗೆ ಒಂದು ಗುರುತನ್ನು ನೀಡುತ್ತದೆ . ನೀವು ಇಡುವಂತಹ ಹೆಸರು ನಿಮ್ಮ ಬರವಣಿಗೆಯ ವಿಷಯಕ್ಕೆ ಹೋಲಿಕೆಯಾಗುವಂತಿರಬೇಕು .


2. ಬ್ಲಾಗ್ ಬರೆಯಲು ಟಾಪಿಕ್ ಆಯ್ಕೆ ಮಾಡುವುದು:

ಬ್ಲಾಗ್ಗಿಂಗ್ ನಿಂದ  ನೀವು ಹಣಗಲಿಸುವ ಉದ್ದೇಶ ಹೊಂದಿದ್ದರೆ ನೀವು ಸತತವಾಗಿ ಬರೆಯುವುದು ಅಗತ್ಯ, ಆದ್ದರಿಂದ  ನಿಮ್ಮ ಇಷ್ಟದ ಮತ್ತು ನಿಮಗೆ ಹೆಚ್ಚಿನ ಮಾಹಿತಿ ಇರುವ ವಿಷಯ ಆಯ್ಕೆ ಮಾಡುವುದು ಮುಖ್ಯ ಮತ್ತು ನೀವು ಆಯ್ಕೆ ಮಾಡುವ ವಿಷಯವು online ಓದುಗರ ನೆಚ್ಚಿನ ವಿಷಯವು ಆಗಿರುವುದು ಅಗತ್ಯ .



3. ನಿಮ್ಮ ಬ್ಲಾಗ್ ಅನ್ನು index  ಮಾಡುವುದು: 

ಇಂಡೆಕ್ಸ್ ಮಾಡುವುದು ಎಂದರೆ ನೀವು ಬರೆದಿರುವ ಬ್ಲಾಗ್ ಅನ್ನು google search console ಎನ್ನುವ  ವೇದಿಕೆ ಮೂಲಕ ಇಂಡೆಕ್ಸ್ ಮಾಡುವುದು ಅತ್ಯಗತ್ಯ , ಏಕೆಂದರೆ ನೀವು ಬರೆದಿರುವ ಲೇಖನ ಜನರು ಓದ ಬೇಕೆಂದರೆ  ಅದು google ನಲ್ಲಿ ಸರ್ಚ್ ಮಾಡಿದಾಗ ಬರುವುದು ಅಗತ್ಯ . ನಿಮ್ಮ ಲೇಖನ ಒಂದು ವೇಳೆ index ಆಗದೆ ಇದ್ದರೆ ನಿಮ್ಮ ಪೋಸ್ಟ್ ಯಾವ ಒಬ್ಬರಿಗೂ ಓದಲು ಲಭ್ಯವಿರುವುದಿಲ್ಲ ಹಾಗಾಗಿ ನಿಮ್ಮ ಪೋಸ್ಟ್ ಇಂಡೆಕ್ಸ್ ಮಾಡುವುದು ಪ್ರಾಥಮಿಕ ಕಾರ್ಯವಾಗಿದೆ .



4. google ನಲ್ಲಿ ಪೋಸ್ಟ್ ಅನ್ನು rank ಮಾಡುವುದು:

Rank ಅಂದರೆ ನಿಮಗೆ ತಿಳಿದಿದೆ , ನೀವು ಹೆಚ್ಚಿನ ಸಮಯದಲ್ಲಿ  ಗೂಗಲ್ ನಲ್ಲಿ ಒಂದು ವಿಷಯವನ್ನು ಸರ್ಚ್ ಮಾಡಿದಾಗ ಬರುವ ವೆಬ್ಸೈಟ್ ಗಳಲ್ಲಿ  ಟಾಪ್ ಅಲ್ಲಿ ಇರುವ ಮೂರರಿಂದ ನಾಲ್ಕು ವೆಬ್ಸೈಟ್ ನಲ್ಲೇ ನಿಮಗೆ ನಿಮಗೆ ಬೇಕಾದ ಅಗತ್ಯ ಮಾಹಿತಿ ದೊರೆಯುತ್ತದೆ ಹೀಗೆ ನಿಮ್ಮ ಆಯ್ಕೆ ಟಾಪ್ ನಲ್ಲಿ ಬರುವ ಬ್ಲಾಗ್ ಗಳೇ ಆಗಿರುತ್ತದೆ, ಇದನ್ನೇ ranking ಎನ್ನುವುದು ನಿಮ್ಮ ಬ್ಲಾಗ್ ಈ ಟಾಪ್ ಲಿಸ್ಟ್ ನಲ್ಲಿ ಬಂದಾಗ ನಿಮ್ಮ ಓದುಗರ ಸಂಖ್ಯೆ ಕೂಡ ತಂತಾನೇ ಹೆಚ್ಚಾಗುತ್ತದೆ . 


ನಿಮ್ಮ ಬ್ಲಾಗ್ rank ಮಾಡಲು ಬೇಕಾದ ಮಾಹಿತಿ :- [                                                         ]


5. AdSenseಗೆ  ಅಲ್ಲಿ ಅರ್ಜಿ ಹಾಕುವುದು :

AdSense  ಎನ್ನುವುದು ಒಂದು google ನ  ಒಂದು ಸಂಸ್ಥೆ , ನೀವು ಸಾಮಾನ್ಯವಾಗಿ ಯೂಟ್ಯೂಬ್ ನಲ್ಲಿ ವಿಡಿಯೋ ನೋಡುವ ಸಂದರ್ಭದಲ್ಲಿ ಮದ್ಯದಲ್ಲಿ advertisement ಬರುವುದು ನೋಡಿರಬಹುದು ಈ ads  ಮೂಲಕ ಯೂಟ್ಯೂಬ್ ನಿಂದ ಹಣಗಳಿಸಬಹುದು  ಹಾಗೆಯೇ ನಿಮ್ಮ ಬ್ಲಾಗ್ ಗಳಲ್ಲಿ advertisement  ಹಾಕುವ ಮೂಲಕ ಬ್ಲಾಗ್ಗಿಂಗ್ ನಲ್ಲಿ ಹಣಗಳಿಸುವುದಾಗಿದೆ . 
ನೀವು 20-30 ಬ್ಲಾಗ್ ಪೋಸ್ಟ್ ಬರೆದ ನಂತರ AdSense ಗೆ ಅರ್ಜಿ ಸಲ್ಲಿಸಿ . ನಿಮ್ಮ ಬ್ಲಾಗ್ AdSense ನಿಂದ  ಒಪ್ಪಿಗೆ ದೊರೆತ ನಂತರ ನಿಮಗೆ ನಿಮ್ಮ ಬ್ಲಾಗ್ ಓದುಗರ ಸಂಖ್ಯೆಗೆ ಅನುಗುಣವಾಗಿ ಹಣ ಜಮೆಯಾಗುತ್ತದೆ .



6. ಓದುಗರನ್ನು ಸಂಪಾದಿಸುವುದು:

ಬ್ಲಾಗ್ಗಿಂಗ್ ಮಾಡುವವರು ಪರಿಗಣಿಸಬೇಕಾದ ಅತ್ಯಂತ  ಮುಖ್ಯ ಅಂಶವೆಂದರೆ ಓದುಗರನ್ನು ಸಂಪಾದಿಸುವುದು ,
ನಿಮ್ಮ ಬ್ಲಾಗ್ ಅನ್ನು ಓದುವವರು ಇಲ್ಲದೆ ಇದ್ದರೆ ನಿಮಗೆ ಯಾವುದೇ ರೀತಿಯ ಹಣಗಳಿಸುವುದು ಸಾದ್ಯವಿಲ್ಲ 
ಆದ್ದರಿಂದ ಒಳ್ಳೆಯ ಆಕರ್ಷಣೀಯ ಟಾಪಿಕ್ ಆಯ್ಕೆ ಮಾಡಿ ಜನರು ಹೆಚ್ಚು search  ಮಾಡುವ ವಿಷಯ ಸಂಗ್ರಹಿಸಿ ಆ ವಿಷಯದ ಮೇಲೆ ಬ್ಲಾಗ್ ಬರೆದು ಓದುಗರನ್ನು ಸಂಪದಿಸಿ.



7. ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವುದು:

ನಿಮ್ಮ ಬ್ಲಾಗ್ ಅನ್ನು ಹೆಚ್ಚು ಜನರು ಓದಬೇಕೆಂದು ನೀವು ಇಚ್ಛಿಸಿದ್ದರೆ ಸಾಮಾಜಿಕ ಜಲತಾಣದಲ್ಲಿ ಜಾಹೀರಾತು ನೀಡುವುದು ಅಗತ್ಯ . ಇದರಿಂದ ನಿಮ್ಮ ಬ್ಲಾಗ್ ಆಕರ್ಷಣೀಯ ವಾಗಿದ್ದಾರೆ ನಿಮ್ಮ ಬ್ಲಾಗ್ ಓದಲು ಜನರನ್ನು ಸಂಪಾದಿಸಬಹುದು .




ಈ ಲೇಖನದ ಮೂಲಕ ನಿಮಗೆ ಬ್ಲಾಗ್ಗಿಂಗ್ ಬಗ್ಗೆ ಅಗತ್ಯವಿರುವ ಮಾಹಿತಿ ದೊರೆತಿದೆ , ಬ್ಲಾಗ್ಗಿಂಗ್ ಒಂದು ಒಳ್ಳೆಯ ಹಣಗಳಿಸುವ ಮಾರ್ಗ ಆದರೆ ಇದರಲ್ಲಿ ಅತ್ಯಂತ ಅಗತ್ಯವಾದ ಅಂಶವೆಂದರೆ ತಾಳ್ಮೆ  ಮತ್ತು ಸತತ ಪರಿಶ್ರಮ  ಯಾವುದು ಒಂದು ವಿಷಯದಲ್ಲಿ ಗೆಲವು ಕೆವಲ ಒಂದು ದಿನದಲ್ಲಿ ದೊರೆಯುವುದಿಲ್ಲ , ಕಷ್ಟ ಪಡುವುದು ಅಗತ್ಯ  ನೀವು ಬ್ಲಾಗ್ಗಿಂಗ್ ಅನ್ನು career ಆಗಿ ಮಾಡಿಕೊಳ್ಳಲು ಅಥವಾ ಪಾರ್ಟ್ ಟೈಮ್ ಆಗಿ ಮಾಡಲು ಇಚ್ಚಿಸಿದ್ದಾರೆ 
ತಾಳ್ಮೆ ಕಳೆದು ಕೊಳ್ಳದೆ ಪರಿಶ್ರಮ ಪಟ್ಟರೆ ಅತ್ಯಂತ ಕಡಿಮೆ ಸಮಯದಲ್ಲಿ ಗೆಲವು ಪಡೆಯುವುದು ಸುಲಭ . 

ಹೆಚ್ಚಿನ ಜನರ ಆಲೋಚನೆ ತಕ್ಷಣ ಹಣ ಮಾಡುವುದು ಆಗಿರುತ್ತದೆ , ಆದರೆ ಅದು ನಷ್ಟ ಮತ್ತು ಹಲವು ಗೊಂದಲಗಳಿಂದ ಕೂಡಿರುತ್ತದೆ  ಆದರೆ ಈ ಬ್ಲಾಗ್ಗಿಂಗ್ ಹಾಗಲ್ಲ ನೀವು ಪರಿಶ್ರಮ ಪಟ್ಟರೆ ಸರಾಗವಾಗಿ ತಿಂಗಳಿಗೆ 50 ಸಾವಿರದಿಂದ  ಒಂದು ಲಕ್ಷದವರೇಗು ಸುಲಭವಾಗಿ ದುಡಿಯಲು ಸಾದ್ಯವಿದೆ ಇದಕ್ಕೆ ಅಗತ್ಯ ಇರುವುದು ನಿಮ್ಮ ಕಠಿಣ ಪರಿಶ್ರಮ ಒಂದೇ .


Post a Comment (0)
Previous Post Next Post