ಗೃಹಾಧಾರಿತ ಡೇಟಾ ಎಂಟ್ರಿ ಕ್ಲರ್ಕ್ ಕೆಲಸ : Home based Data entry clerk work



ಹೈರ್ ಕನೆಕ್ಟ್ ಬೆಂಗಳೂರು ಕಡೆಯಿಂದ ಹೊಸದಾದ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದಾದ  ಕೆಲಸಕ್ಕೆ ಅರ್ಜಿ ಕರೆದಿದ್ದಾರೆ.

ಆತ್ಮೀಯ ಉದ್ಯೋಗಾಕಾಂಕ್ಷಿಗಳೇ,

ಮನೆಯಲ್ಲಿ ಮಾಡಬಹುದಾದ ಕೆಲಸದ ಹುಡುಕಾಟದಲ್ಲಿ ಇದ್ದರೆ ಈ ಲೇಖನ ನಿಮಗಾಗಿ 


  • ಕೆಲಸದ ಹೆಸರು : ಡೇಟಾ ಎಂಟ್ರಿ ಆಪರೇಟರ್, ಬ್ಯಾಕ್ ಆಫೀಸ್ ಎಕ್ಸಿಕ್ಯೂಟಿವ್, ಕಂಪ್ಯೂಟರ್ ಆಪರೇಟರ್.
  • ಕೌಶಲ್ಯಗಳು : ಮೂಲಭೂತ ಕಂಪ್ಯೂಟರ್ ಜ್ಞಾನ ಮತ್ತು ಮೂಲಭೂತ ಟೈಪಿಂಗ್ ಕೌಶಲ್ಯಗಳು..
  • ಉದ್ಯೋಗ ಸ್ಥಳ : ಈ ಕೆಲಸವನ್ನು ಯಾವುದೇ ಸ್ಥಳದಿಂದ ಮಾಡಬಹುದು..
  • ಅನುಭವ : ಕನಿಷ್ಠ ಅನುಭವ: ವರ್ಷಗಳು, ಗರಿಷ್ಠ ಅನುಭವ: 1 ವರ್ಷ.
  • ಯಾವುದೇ 10ನೇ ತೇರ್ಗಡೆ/12ನೇ ತೇರ್ಗಡೆ/ಡಿಪ್ಲೊಮಾ/ಪದವೀಧರರು/ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದು.


ಅರ್ಜಿ ಹಾಕಲು :-   ಇಲ್ಲಿ  ಕ್ಲಿಕ್ ಮಾಡಿ 




Post a Comment (0)
Previous Post Next Post